ಡೆವಿಲ್ ಚಿತ್ರದ ಇದ್ರೇ ನೆಮ್ದಿಯಾಗ್ ಇರ್ಬೇಕ್ ಅನ್ನೋ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ರಿಲೀಸ್ ಆದ 22 ಗಂಟೆಯಲ್ಲಿಯೇ ಈ ಒಂದು ಹಾಡಿಗೆ 10 ಮಿಲಿಯನ್‌ಗೂ ಹೆಚ್ಚು ವೀವ್ಸ್ ಬಂದಿದೆ.ಅಷ್ಟೊಂದು ಕ್ರೇಜ್ ಕ್ರಿಯೇಟ್ ಮಾಡಿರೋ ಈ ಹಾಡಿನ ಮೇಲೆ ಈಗ ಟ್ಯೂನ್ ಕದ್ದ ಆರೋಪ ಕೇಳಿ ಬಂದಿದ್ದು ದಿವಂಗತ ನಟ ಸಂಚಾರಿ ವಿಜಯ್ ಆಕ್ಟ್ ಮಾಡಿದಂತಹ ನಾನು ಅವನಲ್ಲ ಅವಳು ಸಿನಿಮಾದ ಹಾಡನ್ನು ನಕಲು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ
The song "Idre Nemdiyag Irbek" from the movie "Devil" has gone viral. In just 22 hours, it got over 10 million views.But now, there’s a copying allegation against the song. People are saying that the tune is copied from a song in the movie "Naanu Avanalla Avalu", which starred the late actor Sanchari Vijay.
#IdreNemdiyaagIrbek #DevilCopySong #Varevaresongcopy #IdréNemmadiyaagIrbeku #DevilFirstSong
#DarshanDevil
#ChallengingStarDarshan
#DevilSongReview
#IdreNemmadiyaagIrbeku
#AjaneeshLoknathMagic
#DevilMusicalTreat
#DarshanFans
#SandalwoodTrending
#KannadaSongs2025
#DarshanNewLook
#AjaneeshLoknathHits
#DevilFirstLook
#MustWatchSong
#SandalwoodBuzz
Also Read
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc
~ED.33~PR.30~